ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪವಿಭಾಗ ಪದದ ಅರ್ಥ ಮತ್ತು ಉದಾಹರಣೆಗಳು.

ಉಪವಿಭಾಗ   ನಾಮಪದ

ಅರ್ಥ : ಯಾವುದೂ ವಿಭಾಗದ ಒಳಗಿರುವ ಒಂದು ಚಿಕ್ಕ ವಿಭಾಗ

ಉದಾಹರಣೆ : ಆಸ್ಪತ್ರೆಯಲ್ಲಿ ಹಲವಾರು ಉಪ ವಿಭಾಗಗಳು ಇರುವುದು

ಸಮಾನಾರ್ಥಕ : ಅನುಭಾಗ, ಉಪ-ವಿಭಾಗ


ಇತರ ಭಾಷೆಗಳಿಗೆ ಅನುವಾದ :

किसी विभाग के अंतर्गत कोई छोटा विभाग।

अस्पताल में कई उप-विभाग होते हैं।
अनुभाग, उप-विभाग, उपविभाग, सेक्शन, सैक्शन

A distinct region or subdivision of a territorial or political area or community or group of people.

No section of the nation is more ardent than the South.
There are three synagogues in the Jewish section.
section

ಅರ್ಥ : ನಿಯಮಾವಳಿ, ವಿಧಾನ, ಸಂವಿಧಾನ ಮುಂತಾದವುಗಳ ವಿಶೇಷ ಅಂಗವು ಯಾವುದಾದರೂ ಒಂದು ವಿಶೇಷ ವಿವೇಚನೆಯನ್ನು ಹೊಂದಿರುತ್ತದೆ

ಉದಾಹರಣೆ : ಸಂವಿಧಾನದ ವಿಭಾಗ ಒಂಬತ್ತರ ಉಪವಿಭಾಗ ನಾಲ್ಕನ್ನು ಬದಲಾಯಿಸಲು ಸಾಧ್ಯವಿಲ್ಲ

ಸಮಾನಾರ್ಥಕ : ಪುನರ್ವಿಭಜನೆ


ಇತರ ಭಾಷೆಗಳಿಗೆ ಅನುವಾದ :

नियमावली,विधान,संविदा,आदि का कोई एक विशिष्ट अंग,जिसमें किसी एक विषय का विवेचन होता है।

संविधान की धारा नौ की उपधारा चार को बदला नहीं जा सकता है।
अनुच्छेद, उपधारा

ಅರ್ಥ : ಮುಖ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅದರದೇ ಸಣ್ಣ ಕ್ಷೇತ್ರ

ಉದಾಹರಣೆ : ಶಾಸಕರು ತಮ್ಮ ಕ್ಷೇತ್ರದ ಉಪಕ್ಷೇತ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಸಮಾನಾರ್ಥಕ : ಉಪಕ್ಷೇತ್ರ, ಉಪಭಾಗ


ಇತರ ಭಾಷೆಗಳಿಗೆ ಅನುವಾದ :

मुख्य क्षेत्र से संबंधित उससे छोटा क्षेत्र।

आंशी राष्ट्रीय उद्यान सह्याद्री उपक्षेत्र में है।
उपक्षेत्र, उपभाग

An area composed of subdivided lots.

subdivision

ಅರ್ಥ : ಯಾವುದೇ ವರ್ಗದ ವಿಶೇಷ ಘಟಕ ಅಥವಾ ಭಾಗ ತನ್ನಷ್ಟಕ್ಕೆ ತಾನೆ ಪೂರ್ಣವಾಗುವುದು

ಉದಾಹರಣೆ : ಈ ಸಂಸ್ಥೆಯಲ್ಲಿ ಒಟ್ಟು ಐದು ಶಾಖೆಗಳು ಇದೆ.

ಸಮಾನಾರ್ಥಕ : ಅವಯವ, ಘಟಕ, ವಿಭಾಗ, ಶಾಖೆ


ಇತರ ಭಾಷೆಗಳಿಗೆ ಅನುವಾದ :

किसी वर्ग विशेष का घटक या भाग जो अपने आप में पूर्ण भी होता है।

इस संस्था के पाँच अंग हैं।
अंग, अवयव, घटक, ब्रांच, शाख, शाख़, शाखा, संघटक

ಅರ್ಥ : ವಿಭಾಗದಲ್ಲಿ ಅಂರ್ತಗತವಾದ ಚಿಕ್ಕ ವಿಭಾಗ

ಉದಾಹರಣೆ : ಅತಿ ಹೆಚ್ಚಿನ ಕೆಲಸವನ್ನು ಪರಿಗಣಿಸಿ ಆ ವಿಭಾಗವನ್ನು ಎರಡು ಉಪವಿಭಾಗಗಳಾಗಿ ಮಾಡಿ ಹಂಚಲಾಯಿತು.


ಇತರ ಭಾಷೆಗಳಿಗೆ ಅನುವಾದ :

किसी उप-विभाग के अंतर्गत कोई छोटा विभाग।

कामों की अधिकता को देखते हुए इस उप-विभाग को दो उप-अनुभागों में बाँटा गया है।
उप-अनुभाग, उपअनुभाग